ಸ್ವಾಮಿ ವಿವೇಕಾನಂದರು ಅಮೇರಿಕಾದಿಂದ ಭಾರತಕ್ಕೆ ವಿಶ್ವವಿಜೇತರಾಗಿ ಹಿಂದಿರುಗಿ ಬಂದಾಗ ನೀಡಿದ ಉಜ್ವಲ ಭಾಷಣಗಳ ಸಂಕಲನ. ಈ ಭಾಷಣಗಳು ನಮ್ಮ ದೇಶವನ್ನು ಪುನಃ ಚೇತನಗೊಳಿಸಿ ದೇಶಕ್ಕೆ ಹೊಸಮಾರ್ಗವನ್ನು ತೋರಿದವು. ಇಂದಿಗೂ ಅವು ನಮಗೆ ಮಾರ್ಗದರ್ಶಕವಾಗಿವೆ.
The products are usually shipping between 3-5 days by India Post or Private Courier